ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಕರ್ನಾಟಕದಲ್ಲಿಯೂ ಅಧಿಕೃತವಾಗಿ ಜಾರಿಗೆ ಬಂದಿದೆ. ಕರ್ನಾಟಕ ಸರ್ಕಾರ ವಿಶೇಷ ಗೆಜೆಟ್ ಮೂಲಕ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ.
Karnataka government issued Gazette notification on Motor Vehicles Amendment Act 2019. Amendment Act in effect from September 1, 2019.